Business Growth Secrets Show podcast

HOW TO CHOOSE THE RIGHT EMPLOYEES ..??

0:00
2:51
Manda indietro di 15 secondi
Manda avanti di 15 secondi
HOW TO CHOOSE THE RIGHT EMPLOYEES ..??ಸರಿಯಾದ ಉದ್ಯೋಗಿಯನ್ನು ಆಯ್ಕೆ ಮಾಡಲು ನಿಮಗೆ ಗೊತ್ತಿದೆಯೇ..??✅ಒಂದು ಸಂಸ್ಥೆಯು ಬೆಳೆಯಬೇಕಾದರೆ ಬಾಸ್ ನ ಜೊತೆ ಉದ್ಯೋಗಿಗಳ ಪಾತ್ರವೂ ಬಹು ಮುಖ್ಯವಾಗಿರುತ್ತದೆ . ಬಾಸ್ ಆದವರು ಸೂಕ್ತ ಉದ್ಯೋಗಿಯನ್ನು ಆಯ್ಕೆ ಮಾಡುವುದರಲ್ಲಿ ತಪ್ಪಿದರೆ ಕೆಲಸದ ಪ್ರತಿಯೊಂದು ಹೆಜ್ಜೆಯೂ ತಪ್ಪಾಗುತ್ತದೆ ಹಾಗೂ ಉದ್ಯೋಗಿಗಳ ಆಯ್ಕೆಗಳಲ್ಲಿ ಗೊಂದಲವಿದ್ದರೆ ಇಲ್ಲಿದೆ ನಿಮಗೆ ಪರಿಹಾರ.⭐4 ರೀತಿಯ ಉದ್ಯೋಗಿಗಳನ್ನು ನಾವು ಕಾಣಬಹುದು & ಈ ಉದ್ಯೋಗಿಗಳಲ್ಲಿ ನೀವು ಆಯ್ಕೆ ಮಾಡುವ ಕ್ರಮವೂ ಸರಿ ಇದ್ದರೆ ಬಿಸಿನೆಸ್ ನ ಬೆಳವಣಿಗೆಯು ಸುಲಭವಾಗುತ್ತದೆ 4 Types of Employees To get MORE INFO join our FREE WEBINAR https://www.mastercoachsathya.com/diamond-workshop ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್,  ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು  ಬರೆದಿದ್ದೇನೆ    Sell well Business Secrets Self-Mastery ನನ್ನ ವಿಷನ್:  ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು ನನ್ನ ಮಿಷನ್: 1  ಲಕ್ಷ ಬಿಸಿನೆಸ್  ಮಾಲೀಕರನ್ನು ಅವರ  Industry  ಅಲ್ಲಿ ಬೆಳಸಬೇಕು For Bring Your Business Offline to Online Registration Link: mybta.net/landing-page/ telegramme link: https://t.me/+kuGkoLb6kDozOWI1 #BUSINESSEXPANSIONIN10STEPS #BUSINESSTYCOONACADEMY #MASTERCOACHSATHYA #MasterCoachSathyasBTA #FIRSTKANNADABUSINESSCOACH #KANNADADIGITALCOACH ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel.  ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ  ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ  ತಿಳಿಸಿಕೊಡುತ್ತಾರೆ ‌. ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು  ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು‌.

Altri episodi di "Business Growth Secrets Show"